ಮುಖಪುಟ » ಪರೀಕ್ಷೆ ಮತ್ತು ಫಲಿತಾಂಶ

KSP Police Constable Language Test Result 2026: ಫಲಿತಾಂಶ ಬಿಡುಗಡೆ! Merit List ಡೌನ್‌ಲೋಡ್ ಮಾಡಿ: ಲಿಖಿತ ಪರೀಕ್ಷೆ ಆಗಸ್ಟ್ 2

KSP Police Constable Language Test Result 2026 Merit List Download KSP kannada Language Test Result 2026

ನಮಸ್ಕಾರ ಗೆಳೆಯರೇ, ನಿಮ್ಮ ನೆಚ್ಚಿನ ಮಾಹಿತಿ ಚಕ್ರ (mahitichakra.in) ವೆಬ್‌ಸೈಟ್‌ಗೆ ಸ್ವಾಗತ. KSP Civil Police Constable ನೇಮಕಾತಿಗೆ ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳಿಗೆ ಅತ್ಯಂತ ಮಹತ್ವದ ಸುದ್ದಿ ಬಂದಿದೆ. ಜುಲೈ 19, 2026 ರಂದು ನಡೆದ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ (Language Test) ಫಲಿತಾಂಶವನ್ನು ಜುಲೈ 23, 2026 ರಂದು ರಾತ್ರಿ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. Karnataka Examinations Authority (KEA) ಮೂಲಕ Merit List ಅಧಿಕೃತ ವೆಬ್‌ಸೈಟ್ cetonline.karnataka.gov.in ನಲ್ಲಿ ಲಭ್ಯವಾಗಿದೆ.

KSP kannada Language Test Result 2026 ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮುಂದಿನ ಹಂತವಾದ ಲಿಖಿತ ಪರೀಕ್ಷೆ (Written Exam) ಆಗಸ್ಟ್ 2, 2026 ರಂದು ನಡೆಯಲಿದೆ. ಈ ಲೇಖನದಲ್ಲಿ ಫಲಿತಾಂಶ ಡೌನ್‌ಲೋಡ್ ಮಾಡುವ ವಿಧಾನ, Merit List ವಿವರ, ಹಾಲ್‌ಟಿಕೆಟ್ ಮಾಹಿತಿ ಮತ್ತು ಮುಂದಿನ ಹಂತದ ಸಂಪೂರ್ಣ ಮಾಹಿತಿ ಇಲ್ಲಿದೆ. ಕೊನೆವರೆಗೂ ಓದಿ.

🔴 ಬ್ರೇಕಿಂಗ್ ನ್ಯೂಸ್ — July 23, 2026

KSP Police Constable ಕನ್ನಡ ಭಾಷಾ ಪರೀಕ್ಷೆ Merit List cetonline.karnataka.gov.in ನಲ್ಲಿ Live ಆಗಿದೆ! ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ಬಳಸಿ ಫಲಿತಾಂಶ ಚೆಕ್ ಮಾಡಿ. ಆಗಸ್ಟ್ 2 ರಂದು Written Exam ಇದೆ — ಈಗಲೇ ತಯಾರಿ ಆರಂಭಿಸಿ!

ಇದನ್ನೂ ಓದಿ | KSP CPC 2026

Karnataka Civil Police Constable Result 2026: 3,991 ಹುದ್ದೆಗಳ ಫಲಿತಾಂಶ, Answer Key & Cut-Off ಪೂರ್ಣ ಮಾಹಿತಿ ➔

KEA ಬಿಡುಗಡೆ ಮಾಡುವ 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ರಿಸಲ್ಟ್, ಅಂಕಗಳ ಲೆಕ್ಕಾಚಾರ ಮತ್ತು ಅಧಿಕೃತ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

📋 KSP Language Test Result 2026 — ಸಂಕ್ಷಿಪ್ತ ವಿವರ

  • ಇಲಾಖೆ: Karnataka State Police (KSP) / KEA
  • ಹುದ್ದೆ: Civil Police Constable
  • ಒಟ್ಟು ಹುದ್ದೆ: 3,991
  • ಪರೀಕ್ಷೆ ದಿನಾಂಕ: ಜುಲೈ 19, 2026
  • ಫಲಿತಾಂಶ ದಿನಾಂಕ: ಜುಲೈ 23, 2026 (ರಾತ್ರಿ) ✅
  • ಮುಂದಿನ ಹಂತ: Written Exam — ಆಗಸ್ಟ್ 2, 2026
  • ಅಧಿಕೃತ ವೆಬ್‌ಸೈಟ್: cetonline.karnataka.gov.in

KSP ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ಆಯ್ಕೆ ಪ್ರಕ್ರಿಯೆ

  • 🥇 ಹಂತ 1: ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ (Language Test – Qualifying)
  • 🥈 ಹಂತ 2: ಲಿಖಿತ ಪರೀಕ್ಷೆ (Written Examination – 100 ಅಂಕಗಳು)
  • 🥉 ಹಂತ 3: ದೇಹದಾರ್ಢ್ಯ (PST) ಮತ್ತು ಕಾಯಿಕ ಪರಿಕ್ಷೆ (PET Physical Test)
  • 🎖️ ಹಂತ 4: ವೈದ್ಯಕೀಯ ತಪಾಸಣೆ ಮತ್ತು ಮೂಲ ದಾಖಲೆಗಳ ಪರಿಶೀಲನೆ (Document Verification)

ದಾಖಲೆಗಳ ಪರಿಶೀಲನೆಗೆ ಅಗತ್ಯವಿರುವ ಪ್ರಮಾಣಪತ್ರಗಳು

ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಪರಿಶೀಲನೆಗೆ ಕೆಳಗಿನ ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

  • ✅ SSLC / 10ನೇ ತರಗತಿ ಅಂಕಪಟ್ಟಿ
  • ✅ KSP ಅರ್ಜಿ ನಮೂನೆ ಮತ್ತು ಲಿಖಿತ ಪರೀಕ್ಷೆಯ Hall Ticket
  • ✅ ಜಾತಿ ಮತ್ತು ಆದಾಯ ಪ್ರಮಾಣಪತ್ರ (Caste & Income Certificate)
  • ✅ ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ (ಅನ್ವಯಿಸಿದಲ್ಲಿ)
  • ✅ ಕನ್ನಡ ಮಾಧ್ಯಮ ಪ್ರಮಾಣಪತ್ರ (1 ರಿಂದ 10ನೇ ತರಗತಿ)
  • ✅ ಆಧಾರ್ ಕಾರ್ಡ್ / ವೋಟರ್ ಐಡಿ (ಗುರುತಿನ ಚೀಟಿ)

KSP ಪೊಲೀಸ್ ಕಾನ್‌ಸ್ಟೇಬಲ್ 2026 — ಮಹತ್ವದ ದಿನಾಂಕಗಳು

📊 ಪೂರ್ಣ ವಿವರಗಳಿಗೆ ಲಭ್ಯ 👈 ಪೂರ್ಣ ನೋಟಕ್ಕೆ ಸರಿಸಿರಿ (Swipe) 👉
ಹಂತವಿವರದಿನಾಂಕಸ್ಥಿತಿ
ಹಂತ 1ಕನ್ನಡ ಭಾಷಾ ಪರೀಕ್ಷೆಜುಲೈ 19, 2026✅ ಮುಗಿದಿದೆ
ಹಂತ 2Language Test ಫಲಿತಾಂಶ / Merit Listಜುಲೈ 23, 2026✅ Live ಆಗಿದೆ
ಹಂತ 3Written Exam Hall Ticketಜುಲೈ 27-28, 2026 (ನಿರೀಕ್ಷಿತ)⏳ ಶೀಘ್ರದಲ್ಲೇ
ಹಂತ 4ಲಿಖಿತ ಪರೀಕ್ಷೆ (Written Exam)ಆಗಸ್ಟ್ 2, 2026 🔴🎯 ಮುಂದಿನ ಹಂತ

KSP Kannada Language Test Result 2026 ಡೌನ್‌ಲೋಡ್ ಮಾಡುವ ವಿಧಾನ

KEA ಅಧಿಕೃತ ವೆಬ್‌ಸೈಟ್‌ನಲ್ಲಿ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ ನಿಮ್ಮ ಕನ್ನಡ ಭಾಷಾ ಪರೀಕ್ಷೆಯ ಫಲಿತಾಂಶ ಮತ್ತು Merit List ಚೆಕ್ ಮಾಡಿ:

ಹಂತ 1 ಅಧಿಕೃತ KEA ವೆಬ್‌ಸೈಟ್ cetonline.karnataka.gov.in/kea ಗೆ ಭೇಟಿ ನೀಡಿ.

ಹಂತ 2 ಮುಖಪುಟದಲ್ಲಿರುವ “ಇತ್ತೀಚಿನ ಪ್ರಕಟಣೆಗಳು” (Latest Notifications) ವಿಭಾಗಕ್ಕೆ ಹೋಗಿ.

ಹಂತ 3 ಅಲ್ಲಿ ಕಾಣಿಸುವ “23-07 ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ಫಲಿತಾಂಶದ ಲಿಂಕ್ (23-07-2026)” ಮೇಲೆ ಕ್ಲಿಕ್ ಮಾಡಿ.

ಹಂತ 4 ನಿಮ್ಮ ಅರ್ಜಿ ಸಂಖ್ಯೆ (Application Number) ಮತ್ತು ಜನ್ಮ ದಿನಾಂಕ (Date of Birth) ನಮೂದಿಸಿ Submit ಮಾಡಿ.

ಹಂತ 5 ಸ್ಕ್ರೀನ್ ಮೇಲೆ ಕಾಣಿಸುವ ಫಲಿತಾಂಶ/Merit List PDF ಅನ್ನು ಡೌನ್‌ಲೋಡ್ ಮಾಡಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಕನ್ನಡ ಭಾಷಾ ಪರೀಕ್ಷೆ — ಯಾರಿಗೆ ಕಡ್ಡಾಯ? (KEA ನಿಯಮಗಳು)

KEA ನಡೆಸಿರುವ KSP ಕಾನ್‌ಸ್ಟೇಬಲ್ ಮತ್ತು VAO ಪರೀಕ್ಷಾ ನಿಯಮಾವಳಿಗಳ ಪ್ರಕಾರ ಕನ್ನಡ ಭಾಷಾ ಪರೀಕ್ಷೆಯ ಸಂಪೂರ್ಣ ವಿವರ ಇಲ್ಲಿದೆ:

  • 📌 ಕಡ್ಡಾಯ ಪರೀಕ್ಷೆ: KEA ನಿಯಮಗಳ ಪ್ರಕಾರ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ (10ನೇ ತರಗತಿಯಲ್ಲಿ ಕನ್ನಡ ಓದಿದ್ದರೂ ಸಹ) KEA ಕೆಲವೊಮ್ಮೆ ಎಲ್ಲರಿಗೂ ಭಾಷಾ ಪರೀಕ್ಷೆ ಕಡ್ಡಾಯಗೊಳಿಸುತ್ತದೆ.
  • 📌 ಪರೀಕ್ಷೆಯ ಸ್ವರೂಪ: ಇದು ಕೇವಲ ಅರ್ಹತಾ ಪರೀಕ್ಷೆ (Qualifying Exam) ಆಗಿದೆ. ಇದರ ಅಂಕಗಳು ಅಂತಿಮ Merit List ಗೆ ಸೇರುವುದಿಲ್ಲ.
  • 📌 ಅರ್ಹತಾ ಅಂಕ: ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳನ್ನು (Qualifying Marks) ಪಡೆದರೆ ಮಾತ್ರ ಅಭ್ಯರ್ಥಿಗಳು ಅರ್ಹತೆ ಪಡೆಯುತ್ತಾರೆ.
  • 📌 ಮುಂದಿನ ಹಂತ: ಭಾಷಾ ಪರೀಕ್ಷೆಯಲ್ಲಿ ಅರ್ಹತೆ (Qualify) ಪಡೆದ ಅಭ್ಯರ್ಥಿಗಳು ಮಾತ್ರ ನೇರವಾಗಿ ಆಗಸ್ಟ್ 2, 2026 ರಂದು ನಡೆಯುವ ಲಿಖಿತ ಪರೀಕ್ಷೆ (Written Exam) ಬರೆಯಲು ಅರ್ಹರಾಗುತ್ತಾರೆ.

ಲಿಖಿತ ಪರೀಕ್ಷೆ — August 2, 2026 ✍️

ವಿವರಮಾಹಿತಿ
ಪರೀಕ್ಷೆ ದಿನಾಂಕಆಗಸ್ಟ್ 2, 2026 (ಭಾನುವಾರ)
ಹುದ್ದೆCivil Police Constable — 3,991 ಹುದ್ದೆ
Hall Ticketಜುಲೈ 27-28 ರಿಂದ ಲಭ್ಯ (ನಿರೀಕ್ಷಿತ)
Hall Ticket ಡೌನ್‌ಲೋಡ್ cetonline.karnataka.gov.in/kea
ಪರೀಕ್ಷಾ ವಿಧಾನOMR Based Written Exam (Objective Type)

Written Exam ತಯಾರಿ ಟಿಪ್ಸ್ — ಕೇವಲ 9 ದಿನ ಉಳಿದಿದೆ! ⚡

ವಿಷಯತಯಾರಿ ಸಲಹೆ
ಸಾಮಾನ್ಯ ಜ್ಞಾನಕರ್ನಾಟಕ ಇತಿಹಾಸ, ಭೂಗೋಳ, ಸಂವಿಧಾನ ಓದಿ
ಗಣಿತBasic Arithmetic, Ratios, Percentages Practice ಮಾಡಿ
ಕನ್ನಡ ವ್ಯಾಕರಣವ್ಯಾಕರಣ, ಒಗಟು, ಸಮಾನ ಪದ ಓದಿ
Current Affairsಕಳೆದ 6 ತಿಂಗಳ Karnataka & India News ಓದಿ
Previous PapersKSP Constable Previous Year Question Papers Solve ಮಾಡಿ

ಪ್ರಮುಖ ಲಿಂಕ್‌ಗಳು (Quick Links)

🔗 ಅಧಿಕೃತ ಲಿಂಕ್‌ಗಳು

📥 KSP Result ಡೌನ್‌ಲೋಡ್ ಮಾಡಿ 🎫 Hall Ticket ಡೌನ್‌ಲೋಡ್ (KEA) 🌐 KEA ಅಧಿಕೃತ ವೆಬ್‌ಸೈಟ್ 🔗 KSRP ನೇಮಕಾತಿ 2026

Usefull Quetion/Answer (FAQ)

KSP Language Test Result 2026 ಎಲ್ಲಿ ಡೌನ್‌ಲೋಡ್ ಮಾಡಬಹುದು?

KEA ಅಧಿಕೃತ ವೆಬ್‌ಸೈಟ್ cetonline.karnataka.gov.in/kea/indexnew ನಲ್ಲಿ ಇತ್ತೀಚಿನ ಪ್ರಕಟಣೆಗಳ ವಿಭಾಗಕ್ಕೆ ಹೋಗಿ ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ಬಳಸಿ ಫಲಿತಾಂಶವನ್ನು ಡೌನ್‌ಲೋಡ್ ಮಾಡಬಹುದು.

KSP Police Constable Written Exam ಯಾವಾಗ ನಡೆಯಲಿದೆ?

KSP Civil Police Constable ಹುದ್ದೆಗಳ ಲಿಖಿತ ಪರೀಕ್ಷೆಯು (Written Exam) ಆಗಸ್ಟ್ 2, 2026 (ಭಾನುವಾರ) ರಂದು ನಡೆಯಲಿದೆ

KSP Constable Written Exam Hall Ticket ಯಾವಾಗ ಲಭ್ಯವಾಗುತ್ತದೆ?

ಲಿಖಿತ ಪರೀಕ್ಷೆಯ ಹಾಲ್‌ಟಿಕೆಟ್‌ಗಳು ಪರೀಕ್ಷೆಗೆ 5-7 ದಿನ ಮುಂಚಿತವಾಗಿ (ಜುಲೈ 27-28 ರ ಆಸುಪಾಸು) KEA ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾಗಲಿವೆ.

Language Test ನಲ್ಲಿ Qualify ಆಗದಿದ್ದರೆ Written Exam ಬರೆಯಬಹುದಾ?

ಇಲ್ಲ. ಕನ್ನಡ ಭಾಷಾ ಪರೀಕ್ಷೆಯು ಅರ್ಹತಾ ಪರೀಕ್ಷೆಯಾಗಿದ್ದು (Qualifying Exam), ಇದರಲ್ಲಿ ಕನಿಷ್ಠ 50 ಅಂಕಗಳನ್ನು ಪಡೆದು ಅರ್ಹತೆ ಪಡೆದ ಅಭ್ಯರ್ಥಿಗಳು ಮಾತ್ರ ಲಿಖಿತ ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ.

KSP Civil Police Constable ಒಟ್ಟು ಎಷ್ಟು ಹುದ್ದೆಗಳಿವೆ?

KSP ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯಲ್ಲಿ ಒಟ್ಟು 3,991 ಹುದ್ದೆಗಳಿದ್ದು, KEA ಮೂಲಕ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ.

ಕೊನೆಯ ಮಾತು

ಗೆಳೆಯರೇ, KSP Police Constable Language Test Result 2026 ಅಧಿಕೃತವಾಗಿ ಜುಲೈ 23 ರಂದು ಬಿಡುಗಡೆಯಾಗಿದೆ. cetonline.karnataka.gov.in ನಲ್ಲಿ ಈಗಲೇ ನಿಮ್ಮ ಫಲಿತಾಂಶ ಚೆಕ್ ಮಾಡಿ. Qualify ಆದ ಎಲ್ಲ ಅಭ್ಯರ್ಥಿಗಳಿಗೆ ಶುಭಾಶಯಗಳು! ಆಗಸ್ಟ್ 2 Written Exam ಗೆ ಈಗಲೇ ತಯಾರಿ ಆರಂಭಿಸಿ.

Hall Ticket ಮತ್ತು ಮುಂದಿನ ಅಪ್‌ಡೇಟ್‌ಗಳಿಗಾಗಿ ಪ್ರತಿದಿನ mahitichakra.in ಭೇಟಿ ನೀಡಿ ಅಥವಾ WhatsApp Channel Join ಮಾಡಿ. ಈ ಮಾಹಿತಿ ಉಪಯುಕ್ತವಾಗಿದ್ದರೆ ನಿಮ್ಮ ಗೆಳೆಯರಿಗೆ ತಪ್ಪದೇ Share ಮಾಡಿ. ಧನ್ಯವಾದಗಳು! 🙏

📚 ಇದನ್ನೂ ಓದಿ — Related Articles

✅ KSRP ಪೊಲೀಸ್ ಕಾನ್‌ಸ್ಟೇಬಲ್ 2314 ಹುದ್ದೆ 2026

ಇಲ್ಲಿ ಓದಿ →

✅ KPSC ಗೆಜೆಟೆಡ್ ಪ್ರೊಬೇಷನರಿ 319 ಹುದ್ದೆ 2026

ಇಲ್ಲಿ ಓದಿ →

✅ Karnataka 15,000 ಶಿಕ್ಷಕ ನೇಮಕಾತಿ 2026

ಇಲ್ಲಿ ಓದಿ →

ಇದನ್ನೂ ಓದಿ| KSP CPC 2026

Karnataka Civil Police Constable Result 2026: 3,991 ಹುದ್ದೆಗಳ ಫಲಿತಾಂಶ, Answer Key & Cut-Off ಪೂರ್ಣ ಮಾಹಿತಿ ➔

KEA ಬಿಡುಗಡೆ ಮಾಡುವ 3,991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ರಿಸಲ್ಟ್, ಅಂಕಗಳ ಲೆಕ್ಕಾಚಾರ ಮತ್ತು ಅಧಿಕೃತ ಲಿಂಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

💬 ಕಾಮೆಂಟ್‌ಗಳು (3)

💬 ಅನಿಸಿಕೆ ಹಂಚಿಕೊಳ್ಳಿ (Leave a Comment)

Your email address will not be published. Required fields are marked *